ಪ್ರತಿ ದಿನ ಯೋಗ ತರಗತಿಗಳಲ್ಲಿ ಮಾಡುವ ಪ್ರಾರ್ಥನೆಗಳು

  • ಪ್ರತಿ ದಿನ ಯೋಗ ತರಗತಿಗಳಲ್ಲಿ ಮಾಡುವ ಪ್ರಾರ್ಥನೆಗಳು

    ಪ್ರಾರ್ಥನೆ ಮೊದಲು ಓಂಕಾರವನ್ನು ಮೂರು ಬಾರಿ ಉಚ್ಚರಿಸುವುದು. ಶಾಂತಿ ಮಂತ್ರ ಓಂ ಸಹನಾವವತು  |  ಸಹನೌಭುನಕ್ತು  | ಸಹವೀರ್ಯಂ ಕರವಾವಹ್ಯೆ  ತೆಜಸ್ವಿನಾ ವಧೀತಮಸ್ತು |  ಮಾ ವಿದ್ವಿಷಾವಹ್ಯೆಃ || ಓಂ ಶಾಂತಿಃ ಶಾಂತಿಃ ಶಾಂತಿಃ ಅರ್ಥ :- ಪರಬ್ರಹ್ಮವು ನಮ್ಮೆಲ್ಲರನ್ನು ಜೊತೆಯಲ್ಲಿ ರಕ್ಷಿಸಲಿ. ನಮ್ಮೆಲ್ಲರನ್ನು ಜೊತೆಯಲ್ಲಿ ಪೋಷಿಸಲಿ, ಜೊತೆಯಲ್ಲಿಯೇ ನಾವು ಸಮರ್ಥವಾದ ಕಾರ್ಯವನ್ನು ಮಾಡುವಂತಾಗಲಿ, ನಮ್ಮೆಲ್ಲರ ಅಧ್ಯಯನವು ತೇಜಸ್ವಿಯಾಗಲಿ, ನಾವು ದ್ವೇಷಿಸದೇ ಇರುವಂತಾಗಲಿ, ನಮ್ಮಲ್ಲಿಯೂ, ಪರಿಸರದಲ್ಲಿಯೂ, ನಮ್ಮ ಮೇಲೆ ಪ್ರಭಾವ ಬೀರುವ ದೈವಶಕ್ತಿಗಳಲ್ಲಿಯೂ ಶಾಂತಿ ವ್ಯಾಪಿಸಲಿ. ಗುರುಸ್ತುತಿ…