ಯೋಗ ಮಂತ್ರ ಮತ್ತು ಅದರ ಅರ್ಥ ತಿಳಿಯಿರಿ
ಯೋಗ ಅಭ್ಯಾಸ ಮಾಡುವ ಮೊದಲು, ಯೋಗ ಮಂತ್ರವನ್ನು ಪಠಿಸಿ, ಇದು ನಿಮ್ಮ ದೇಹ ಮತ್ತು ಪರಿಸರವನ್ನು ಶಾಂತಗೊಳಿಸುತ್ತದೆ .ಯೋಗ ಮಂತ್ರವು ಉತ್ತಮ ಫಲಿತಾಂಶವನ್ನು ತರಲು ಸಹಾಯ ಮಾಡುತ್ತದೆ.ನಾವು ಮಾಡುವ ಯಾವುದೇ ಕೆಲಸ ಅದರ ವಿಶೇಷತೆ ತಿಳಿದುಕೊಳ್ಳುವುದು ತುಂಬಾ ಮುಖ್ಯ, ಯೋಗ ಮಂತ್ರ ಮತ್ತು ಅದರ ಅರ್ಥ ತಿಳಿದುಕೊಳ್ಳಲು ತುಂಬಾ ಮುಖ್ಯ. ಯೋಗ ಮಂತ್ರ ಮತ್ತು ಅದರ ಅರ್ಥ ಮೊದಲು ಓಂಕಾರವನ್ನು ಮೂರು ಬಾರಿ ಉಚ್ಚರಿಸುವುದು. ಶಾಂತಿ ಮಂತ್ರ ಓಂ ಸಹನಾವವತು | ಸಹನೌಭುನಕ್ತು | ಸಹವೀರ್ಯಂ ಕರವಾವಹ್ಯೆ …